೧. *ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ*
1. ಬಿ.ಪಿ
2. ಸಕ್ಕರೆ
೨. *ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ*
1. ಉಪ್ಪು.
2 . ಸಕ್ಕರೆ.
3 . ಡೈರಿ ಉತ್ಪನ್ನ.
4 . ಪಿಷ್ಟ ಪದಾರ್ಥಗಳು ( starch)
೩. *ಈ ನಾಲ್ಕನ್ನು ಹೆಚ್ಚು ಬಳಸಿ*
1. ಹಸಿರು ಸೊಪ್ಪು,....
2. ತರಕಾರಿ....
3. ಹಣ್ಣುಗಳು...
4. ಬೀಜಗಳು (ನಟ್ಸ್)
೪. *ಈ ಮೂರನ್ನು ಮರೆತು ಬಿಡಿ*
1. ನಿಮ್ಮ ವಯಸ್ಸು....
2. ನಿಮ್ಮ ಹಿಂದಿನದು (ಕಳೆದುಹೋದ ದಿನಗಳು)
3. ದ್ವೇಷ ( grudges).
೫. *ಈ ಮೂರನ್ನು ಹೊಂದಲು ಪ್ರಯತ್ನಿಸಿ*
1. ನೈಜ ಮಿತ್ರರು
2. ಪ್ರೀತಿಸುವ ಕುಟುಂಬ
3. ಧನಾತ್ಮಕ ಚಿಂತನೆ..
೬. *ಆರೋಗ್ಯವಂತರಾಗಿರಲು ಈ ಕೆಳಗಿನವುಗಳನ್ನು ಮಾಡಿ*
1. ನಿಯಮಿತ ಉಪವಾಸ
2. ನಗು
3. ವ್ಯಾಯಮ
4. ತೂಕವನ್ನು ಕಡಿಮೆ ಮಾಡಿಕೊಳ್ಳಿ.
೭. *ಈ ನಾಲ್ಕು ವಿಷಯಗಳಿಗೆ ಕಾಯಬೇಡಿ*
1.ನಿದ್ದೆ ಮಾಡಲು ನಿದ್ದೆ ಬರುವವರೆಗೆ ಕಾಯಬೇಡಿ
2.ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೆ ಕಾಯಬೇಡಿ
3.ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವ ವರೆಗೂ ಕಾಯಬೇಡಿ.
4. ಆಹಾರ ತೆಗೆದುಕೊಳ್ಳಲು ಹಸಿವು ಬರುವವರೆಗೆ ಕಾಯಬೇಡಿ.
ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು .ಪದೇ ಪದೇ ಹೋಗುವ ಆಸ್ಪತ್ರೆ ಗಳ ಕಾಟ ತಪ್ಪುವುದು.ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು
Tuesday, January 7, 2020
ಇವುಗಳನ್ನು ಮಾಡಿ
Subscribe to:
Post Comments (Atom)
ಶುಗರ್ ಹತೋಟಿಗೆ ತರಲು ಸುಲಭ ವಿಧಾನ:
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...
-
ಅಳಲೆ ಕಾಯಿ , ತಾರೆ ಕಾಯಿ, ನೆಲ್ಲಿಕಾಯಿ,ಸಿಗೆ ಕಾಯಿ, ಅಂಟುವಾಳ ಕಾಯಿ, ಮೆಂತ್ಯ, ದಾಸವಾಳದ ಹೂ , ದಾಸವಾಳದ ಎಲೆ, ಮೆಹೆಂದಿ ಸೊಪ್ಪು, ನೀಲಿ ಸೊಪ್ಪು, ಭೃಂಗರಾಜ ಸೊಪ್ಪು,ಇಲ...
No comments:
Post a Comment