Sunday, March 15, 2020

ಔಷಧೀಯ ಯೋಗ ಸಾರ


* *ಎಳ್ಳು* :- ಬಲವರ್ಧಕ , ಉಷ್ಣ ಮತ್ತು ಪಿತ್ತಕಾರಕಕ್ಕೆ ಬಳಸಬೇಕು.

* *ಬಿಲ್ವ* :- ಜಠರಾಗ್ನಿಯನ್ನು ಉದ್ದೀಪ್ತಮಾಡಲು , ಕೃಮಿನಾಶಕವಾಗಿ , ಕಫ ಮತ್ತು ಪಿತ್ತಗಳ ಸಂತೋಲನಕ್ಕಾಗಿ ಬಳಸಬೇಕು‌.

* *ಸಾಸಿವೆ* :- ವಾತ ಮತ್ತು ಪಿತ್ತ ಹೆಚ್ಚಿಸಲು ಬಳಸಬೇಕು‌.

* *ಮೂಲಂಗಿ* :- ಆಮದೋಷದ ಉತ್ಪಾದಕ ಮತ್ತು ವಾತಕಫಗಳ ನಾಶಕವಾಗಿ ಬಳಸಬೇಕು.

* *ತರಕಾರಿ* :- ಹೃದಯ ಮತ್ತು ಕಂಠಕ್ಕೆ ಪ್ರಿಯವಾಗಿರುವುದರಿಂದ , ಎಲ್ಲಾ ದೋಷಪರಿಹರಿಸಲು ಬಳಸಬೇಕು‌‍‌.

* *ಸೌತೆಕಾಯಿ , ಪಡವಲಕಾಯಿ , ಹಾಗಲಕಾಯಿ* :- ಅತಿಮೂತ್ರ , ಜ್ವರ , ಶ್ವಾಸ , ಕೆಮ್ಮು , ಪಿತ್ತ , ಕಫ ನಾಶಕ್ಕೆ ಬಳಸಬೇಕು‌.

* *ಕುಂಬಳಕಾಯಿ* :- ಸರ್ವದೋಷ ನಾಶಕ್ಕೆ ಬಳಸಬೇಕು‌.

* *ನಿಂಬೆ* :- ಕಫ ಮತ್ತು ವಾತದೋಷ ನಿವಾರಕವಾಗಿ ಬಳಸಬಹುದು.

* *ದಾಳಿಂಬೆ* :- ವಾತ ದೋಷದ ನಿವಾರಕವಾಗಿ ಬಳಸಬಹುದು.

* *ಕುಂಕುಮ ಕೇಸರಿ ಮತ್ತು ಮಾತುಂಗ* :- ಕಫವಾತ ವಿನಾಶಕ ಮತ್ತು ಜಠರಾಗ್ನಿಯ ಪ್ರದೀಪ್ತಮಾಡುವುದು.

* *ಉದ್ದು* :- ವಾತ ಮತ್ತು ಪಿತ್ತದೋಷನಾಶಕವಾಗಿ ಬಳಸಬಹುದು.

* *ನೆಲ್ಲಿಕಾಯಿ* :- ಬಲಕ್ಕಾಗಿ , ಭೋಜನ ಜೀರ್ಣಕ್ಕಾಗಿ ಬಳಸಬೇಕು.

* *ಹುಣಸೆಹಣ್ಣು* :- ವಾತ ಮತ್ತು ಕಫಗಳ ದೋಷ ವಿನಾಶಕ್ಕಾಗಿ ಬಳಸಬೇಕು‌.

* *ನಾಗಕೇಸರಿ* :- ಕಫವಾತದೋಷ ವಿನಾಶಕ್ಕಾಗಿ ಬಳಸಬೇಕು‌.

* *ಬೇಲದಹಣ್ಣು* :- ಎಲ್ಲಾ ದೋಷಗಳನ್ನು ಹರಣಮಾಡುತ್ತದೆ , ವಿಷವನ್ನು ದೂರೀಕರಿಸುತ್ತದೆ , ಪಕ್ಷ್ಮವಾಗಿ ಬಳಸಬೇಕು.

* *ಮಾವಿನ ಹಣ್ಣು* :- ಮಾಂಸ ವೀರ್ಯ, ವರ್ಣ ಮತ್ತು ಶಕ್ತಿವರ್ಧನೆಗೆ ಬಳಸಬೇಕು.

* *ನೇರಳೇಹಣ್ಣು* :- ವಾತ , ಪಿತ್ತ , ಕಫ ದೋಷ ವಿನಾಶಕ್ಕಾಗಿ ಬಳಸಬೇಕು.

* *ಬೋರೆಹಣ್ಣು* :- ವಾತ ಮತ್ತು ಪಿತ್ತ ದೋಷ ನಿವಾರಣೆಗೆ ಬಳಸಬೇಕು.


No comments:

Post a Comment

ಶುಗರ್ ಹತೋಟಿಗೆ ತರಲು ಸುಲಭ ವಿಧಾನ:

ಎರಡು ಅಮೃತ ಬಳ್ಳಿ ಎಲೆಯನ್ನು ತೊಳೆದು ಸ್ವಚ್ಛ ಮಾಡಿ ನಂತರ ಜಜ್ಜಿ ರಸ ತೆಗೆದು ಎರಡು ಚಿಟಿಕೆ ಅರಿಶಿನ ಪುಡಿ ಹಾಕಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸಿ 42 ದಿನ ಗಳಲ್ಲಿ ಶು...